೧೯೪೯ ರಲ್ಲಿ ಆರಂಭವಾದ ನಮ್ಮ ಪ್ರಯಾಣದ ಪ್ರಮುಖ ಘಟ್ಟಗಳು
₹353.12 ದುಡಿಯುವ ಬಂಡವಾಳದೊಂದಿಗೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಜನನ.
ಸಂಘದ 25 ವರ್ಷಗಳ ಯಶಸ್ವಿ ಪೂರೈಕೆ.
50 ವರ್ಷಗಳ ಸಂಭ್ರಮ; ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಂಘಕ್ಕೆ ಸ್ವಂತ ಕಚೇರಿ "ಪತ್ರಕರ್ತರ ಭವನ" ನಿರ್ಮಾಣ.
ಸಂಘದ 63 ವರ್ಷಗಳ ಅತ್ಯಮೂಲ್ಯ ಸೇವೆ ಪೂರೈಕೆ.
2,600 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ 'ಎ' ಶ್ರೇಣಿಯನ್ನು ಕಾಯ್ದುಕೊಂಡಿದೆ.
ಬೆಂಗಳೂರು ನಗರ ಜಿಲ್ಲಾ (ನಗರ) ವ್ಯಾಪ್ತಿ ಹೊಂದಿರುವ ಕರ್ನಾಟಕ ಪತ್ರಕರ್ತರ ಸಂಘ ₹10 ಕೋಟಿಗೂ ಅಧಿಕ ದುಡಿಯುವ ಬಂಡವಾಳದೊಂದಿಗೆ ಮುನ್ನಡೆಯುತ್ತಿದ್ದು, ಅಮೃತ ಮಹೋತ್ಸವ ಆಚರಣೆಯಲ್ಲಿದೆ.