ಪತ್ರಕರ್ತರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗದಂತಹ ಕಾಲದಲ್ಲಿ ಪತ್ರಕರ್ತರ ಕಷ್ಟಕ್ಕೆ ಸ್ಪಂದಿಸ ಬೇಕು. ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಸ್ಥಾಪಿಸಲಾಯಿತು.
ಕೇವಲ ರೂ. 353.12 ದುಡಿಯುವ ಬಂಡವಾಳದೊಂದಿಗೆ ಆರಂಭವಾದ ಸಂಘ, ಇದೀಗ ರೂ. 10 ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿದೆ. ನಿರಂತರ ನಿವ್ವಳ ಲಾಭ ಗಳಿಸುತ್ತಿರುವ ಸಂಘ, ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ 'ಎ' ಶ್ರೇಣಿಯನ್ನು ಪಡೆದು ಮುನ್ನಡೆಯುತ್ತಿದೆ.
ಮತ್ತಷ್ಟು ಓದಿ (Read More)
ಕಡಿಮೆ ಬಡ್ಡಿ ದರದಲ್ಲಿ ಸದಸ್ಯರಿಗೆ ತುರ್ತು ಆರ್ಥಿಕ ನೆರವು.
ಗರಿಷ್ಠ: ₹3,00,000ಆರೋಗ್ಯ ತುರ್ತು ಸಂದರ್ಭಗಳಲ್ಲಿ ತ್ವರಿತ ಸಾಲ ಸೌಲಭ್ಯ.
ಗರಿಷ್ಠ: ₹25,000ಮನೆ ಕಟ್ಟಡ ಮತ್ತು ಭದ್ರತಾ ಅಗತ್ಯಗಳಿಗೆ ದೀರ್ಘಾವಧಿ ಸಾಲ.
ಗರಿಷ್ಠ: ₹30,00,000ಸದಸ್ಯರಿಗೆ ಉಚಿತ ಅಪಘಾತ ವಿಮಾ ಸೌಲಭ್ಯ.
ರಕ್ಷಣೆ: ₹2,00,000








